2 ಸೀಸನ್
16 ಸಂಚಿಕೆ
ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ - Season 0
ಶಾಂತಿಯುತ ಕಾಲದಲ್ಲಿ ಮೊದಲ್ಗೊಂಡು ಭೂಮಧ್ಯದಲ್ಲಿ ಮರುಹುಟ್ಟಿದ ದುಷ್ಟಶಕ್ತಿಯನ್ನು ಎದುರಿಸುವ ಪಾತ್ರಗಳ ಜಾಡು ಹಿಡಿದು ಹೋಗುತ್ತೇವೆ. ಹಿಮಪರ್ವತಗಳ ಕಗ್ಗತ್ತಲ ಆಳದಿಂದ ಲಿಂಡನ್ನಿನ ಬೃಹದಾರಣ್ಯಗಳು, ಮನೋಜ್ಞವಾದ ನ್ಯೂಮೆನೋರ್ ದ್ವೀಪರಾಜ್ಯದಿಂದ ಭೂಪಟದ ಕೊನೆಗಳವರೆಗೂ ಈ ರಾಜ್ಯಗಳು ಮತ್ತು ಪಾತ್ರಗಳು ತಮ್ಮ ಅಳಿವಿನ ನಂತರವೂ ಉಳಿದುಕೊಳ್ಳುವ ದಂತಕಥೆಗಳನ್ನು ಸೃಷ್ಟಿಸಲಿವೆ.
- ವರ್ಷ: 2024
- ದೇಶ: United States of America
- ಪ್ರಕಾರ: Action & Adventure, Sci-Fi & Fantasy, Drama
- ಸ್ಟುಡಿಯೋ: Prime Video
- ಕೀವರ್ಡ್: elves, dwarf, based on novel or book, prequel, battle, fantasy world, mysterious stranger, franchise, high fantasy, sword and sorcery, creatures, adoring, epic quest, trolls
- ನಿರ್ದೇಶಕ: Patrick McKay, John D. Payne
- ಪಾತ್ರವರ್ಗ: Charlie Vickers, Morfydd Clark, Robert Aramayo, Charles Edwards, Owain Arthur, Sophia Nomvete